ವಿಷಯಕ್ಕೆ ಹೋಗು
rough
- ನರಡ, ನರಡು, ಕರಡು, ತರಕು, ದೊರಗು, ಮುರುಡು, ಬಿರು, ಪುರುಕು, ಹುರುಕು, ಉರುಟು, ಗಾಳು
- ಒರಟಾದ, ದರಕಾದ, ದೊರಗಾದ, ತರಕಲಾದ, ನುಣುಪಿಲ್ಲದ, ಒರಟು, ನಯವಿಲ್ಲದ, ಮೃದುವಲ್ಲದ, ಒಡ್ಡಾದ
- ಕರ್ಕಶ, ಗೊಗ್ಗರು, ಗಡಸು, ಕರ್ಕಸ
- ಅಹಿತವಾದ, ತೊಂದರೆಯ, ಕಷ್ಟದ
- ಸ್ಥೂಲವಾದ, ಪರಿಷ್ಕರಿಸದ, ತಿದ್ದುಪಾಟು ಮಾಡಿರದ, ಆಖೈರಾಗಿರದ
- (ಹವಾಮಾನ) ಬಿರುಗಾಳಿಯಿಂದ ಕೂಡಿದ, ಪ್ರಕ್ಷುಬ್ಧ