ವಿಷಯಕ್ಕೆ ಹೋಗು
rob
- ಬಾಚು,ಗೋಚು,ಗೋಸು,ತೆವರು,ದೋಚು,ಕನ್ನಹಾಕು,ಕನ್ನಹಾಕಿಸು,ಕನ್ನಮಿಕ್ಕಿಸು,ಕನ್ನವಿಕ್ಕಿಸು,ಕನ್ನಮಿಕ್ಕು,ಕನ್ನವಿಕ್ಕು,ಕನ್ನಮಿಡು,ಕನ್ನವಿಡು
- (ಬಲಾತ್ಕಾರದಿಂದ)ಕಸಿದುಕೊಳ್ಳು,ಕಿತ್ತುಕೊಳ್ಳು,ಸುಲಿಗೆ ಮಾಡು,ಕೊಳ್ಳೆ ಹೊಡೆ,ಲೂಟಿ ಮಾಡು,ಸುಲಿಯಿಸು,ಸುಲಿಸು,ಸುಲಿವಡೆ,ಸುಲಿಗೆವೆರು,ಸುಲಿಹಗೊಳ್ಳು
- ಅಪಹರಿಸು,ಕದಿ