rise
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]rise
ಕ್ರಿಯಾಪದ
[ಸಂಪಾದಿಸಿ]rise
- ಮೂಡು,ಹೊಮ್ಮು,ಎಗರು,ಏರು,ನೆಗೆ, ಏೞ್, ಎೞ್, ಏೞು, ಎೞ್ಬು, ಎಬ್ಬು
- ಮೇಲೇರು,ಮೇಲಕ್ಕೆ ಹೋಗು
- (ಸೂರ್ಯ, ಚಂದ್ರ, ತಾರೆಗಳ)ಹುಟ್ಟು,ಮೂಡು,ಉದಯವಾಗು,ದಿಗಂತದಲ್ಲಿ ಕಾಣಿಸಿಕೊಳ್ಳು
- ಮೇಲಕ್ಕೇಳು, (ಹಾಸಿಗೆ)ಬಿಟ್ಟೇಳು
- ಎದ್ದು ನಿಲ್ಲು
- ದಂಗೆಯೇಳು,ಕ್ರಾಂತಿಯೇಳು,ಪ್ರತಿಭಟಿಸು
- ಜೋರಾಗು,ಪ್ರಬಲವಾಗು
- ಪ್ರಾರಂಭವಾಗು,ಶುರುವಾಗು