rich
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
rich
- ಹುಲುಸು
- ಹಣವಂತನಾದ,ಉಳ್ಳವನಾದ
- ಪೊನ್ನೊಡೆಯ,ಶ್ರೀಮಂತ,ಸಿರಿವಂತ,ಐಶ್ವರ್ಯವಂತ,ಹಣವಂತ,ಧನಿಕ
- ಸಂಪದ್ಭರಿತ,(ನೈಸರ್ಗಿಕ)ಸಂಪತ್ತಿನಿಂದ ತುಂಬಿದ
- ಬೆಲೆಬಾಳುವ,ಅಮೂಲ್ಯವಾದ,ಸೊಗಸಾದ,ಭೋಗದ
- ಸಮೃದ್ಧಿಯಾಗಿರುವ,ಹೇರಳವಾಗಿರುವ,ಪುಷ್ಕಳ
- ಫಲವತ್ತಾದ
- (ಬಣ್ಣ)ಗಾಢವಾದ,ದಟ್ಟವಾದ,ಸ್ನಿಗ್ಧ