resource
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
resource
- ವ್ಯವಹಾರ ಕೌಶಲ,ಜಾಣ್ಮೆ
- ಸೊಮ್ಮು,ಒಡಮೆ
- ಬಳಕೆಗೆ ಬೇಕಾದುದು
- ಮೂಲಸಂಪತ್ತು,ಸಾಧನ ಸಂಪತ್ತು,ಸಂಪನ್ಮೂಲಗಳು
- (ಉದ್ದೇಶ ಸಾಧಿಸಲು ಇರುವ)ಸಾಧನ,ಉಪಾಯ,ಗತಿ,ದಾರಿ,ಮಾರ್ಗ