reserve
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]reserve
- (ಭವಿಷ್ಯಕ್ಕಾಗಿ)ಕಾಪಿಟ್ಟದ್ದು,ಕೂಡಿಟ್ಟದ್ದು,ತೆಗೆದಿಟ್ಟದ್ದು
- ಆಪದ್ಧನ,ಮೀಸಲು ನಿಧಿ
- ಮೀಸಲು ಪ್ರದೇಶ
- ಹಿಡಿತ,ಸಂಯಮ,ಬಿಗುಮಾನ,ಸಂಕೋಚ
- ಮೀಸಲಿನಲ್ಲಿರುವ ಆಟಗಾರ,ಕೈಗಾವಲು ಆಟಗಾರ
- ಆಸ್ತಿ ಪಾಸ್ತಿ
- ಕೈಗಾವಲು ಸೈನ್ಯ
ಕ್ರಿಯಾಪದ
[ಸಂಪಾದಿಸಿ]reserve
ಗುಣಪದ
[ಸಂಪಾದಿಸಿ]reserve