repress
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
repress
- (ಭಾವನೆಗಳನ್ನು)ಅದುಮಿಡು,ಅಂಕೆಯಲ್ಲಿಡು,ನಿಯಂತ್ರಿಸು,ನಿಗ್ರಹಿಸು
- (ದಂಗೆ)ಅಡಗಿಸು,ದಮನಮಾಡು,ತುಳಿದುಹಾಕು,ತಲೆಯೆತ್ತದಂತೆ ಮಾಡು
- (ಜನತೆಯನ್ನು)ತುಳಿದಿಡು,ದಾಸ್ಯದಲ್ಲಿಡು