replace
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]replace
- ಹಿಂದಿಡು, ಅಲ್ಲೇ ಇಡು
- ಮಾರ್ಪಾಗಿ ಬರು
- ಮತ್ತೆ ಅದರ ಜಾಗದಲ್ಲಿಡು, ಮುಂಚಿನ ಸ್ಥಳದಲ್ಲಿಡು
- (ಬೇರೊಬ್ಬನ) ಬದಲಿಯಾಗಿರು, ಬದಲಾಗಿ ಬರು
- ಒಂದರ ಸ್ಥಾನದಲ್ಲಿ ತರು, ಒಂದರ ಸ್ಥಾನದಲ್ಲಿ ಇಡು
- (ಒಬ್ಬನ ಸ್ಥಳವನ್ನು) ತುಂಬು, ಭರ್ತಿಮಾಡು
- (ಗಣಕಯಂತ್ರದ) ಬದಲಿ ಇರಿಸು, ಬೇರೆದಿಡು