register
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]register
- ದಾಖಲೆ ಪುಸ್ತಕ, ನೋಂದಣಿ ಪುಸ್ತಕ, ಸೇರ್ಪಡೆ ಪುಸ್ತಕ, ರಿಜಿಸ್ಟರು, ನೆರೆಹೆಸರು
- (ನಿರ್ದಿಷ್ಟ ಸಂದರ್ಭದಲ್ಲಿ) ಮಾತನಾಡುವುದು, ದಾಖಲಿಸುವುದು
ಕ್ರಿಯಾಪದ
[ಸಂಪಾದಿಸಿ]register
- ಸೇರಿಸು, ಚೇರಿಸು, ಹೆಸರುಕೊಡು, ಹೆಸರುಬರೆಸು, ಹೆಸರುಹಚ್ಚು, ಪಟ್ಟಿಮಾಡು, ನೋಂದಾಯಿಸು, ನೋಂದಣಿಮಾಡು, ಬರೆದಿಡು
- ತೋರಿಸು, ಸೂಚಿಸು, ದಾಖಲೆಮಾಡು
- (ಅಂಚೆಯ ಮೂಲಕ ಹೆಚ್ಚಿನ ಹಣಕೊಟ್ಟು) ಕಾಗದವನ್ನು ರವಾನಿಸು, ರಿಜಿಸ್ಟರುಮಾಡಿ ಕಳುಹಿಸು
- (ಮನಸ್ಸಿನ ಭಾವನೆಗಳನ್ನು) ತೋರಿಸು, ವ್ಯಕ್ತಪಡಿಸು