redeem
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]redeem
- ಒತ್ತೆಬಿಡಿಸು, ಮಾತು ಉಳಿಸು, ಕಳೆತತುಂಬು
- (ಒಬ್ಬನನ್ನು) ಉದ್ಧರಿಸು, ಸನ್ಮಾರ್ಗಕ್ಕೆ ತರು
- ರಕ್ಷಿಸು, ಬಿಡಿಸು, ಬಿಡುಗಡೆ ಮಾಡು
- (ದೋಷ ಮುಕ್ತನಾಗಲು) ಸಮರ್ಥಿಸು
- ನ್ಯೂನತೆ ಹೋಗಲಾಡಿಸು
- (ಹಣನೀಡಿ) ಸ್ವಾಧೀನಪಡಿಸಿಕೊಳ್ಳು, ಹಿಂದಕ್ಕೆ ಕೊಂಡುಕೊಳ್ಳು, ಒತ್ತೆ ಬಿಡಿಸಿಕೊಳ್ಳು