ವಿಷಯಕ್ಕೆ ಹೋಗು
red
- ಕೆಂಪು,ಕೆಂದು,ಕೆಂಪು ಬಣ್ಣ,ಕೆಂಕ,ಕೆಂಗಲ್,ಕೆಂಗಲು,ಕೆಮ್ಪು,ಕೆಂಚು
red
- ಕೆನ್,ಕೆನ್ನ,ಕೆಂಪು,ಕೆಂ,ಚೆಂ,ಚಂ,ಕೇಸ,ಕೇಸು,ಕಿಸು,ಕಿಸುಪು,ಕೆಸು
- ಕೆಂಪಾದ,ಕೆಚ್ಚನೆಯ,ರಕ್ತವರ್ಣದ,ಕೆಂಬಣ್ಣದ,ಕೆಂಪಾದುದು
- (ಕೋಪ, ನಾಚಿಕೆಗಳಿಂದ ಮುಖ)ಕೆಂಪೇರಿದ,ಕೆಂಪಗಾದ,ಅರಕ್ತ
- (Red)ಕ್ರಾಂತಿಕಾರಕವಾದ,ಸಮತಾವಾದದ
- (ತಲೆಗೂದಲು)ತಾಮ್ರವರ್ಣದ