recover
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
recover
- ಕುದುರು,ತೆಪ್ಪರು,ತೆರ್ಪರು,ತೆಪ್ಪರಿಸು
- ಮರಳಿಪಡೆ
- (ಖಾಯಿಲೆಯಿಂದ)ಚೇತರಿಸಿಕೊಳ್ಳು,ಎಚ್ಚೆತ್ತುಕೊಳ್ಳು,ಸುಧಾರಿಸಿಕೊಳ್ಳು,ಗುಣಹೊಂದು,ಆರೋಗ್ಯವಂತನಾಗು
- (ಮನಸ್ಸನ್ನು)ಮತ್ತೆ ಹತೋಟಿಗೆ ತಂದುಕೊ
- (ಕಳೆದುಕೊಂಡದ್ದನ್ನು)ಹಿಂದಕ್ಕೆ ಪಡೆ,ಮರಳಿಪಡೆ
- (ಖರ್ಚುಮಾಡಿದ ಹಣವನ್ನು)ಮರಳಿ ಪಡೆ,ನಷ್ಟವನ್ನು ತುಂಬಿಕೊ
- ಹೊಸ ಮುಚ್ಚಿಗೆ ಯಾ ಮುಸುಕು ಹಾಕು,ಮತ್ತೆ ಹೊದಿಸು