record
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]record
- ದಾಖಲೆ, ದಸ್ತಾವೇಜು, ಕಡತ, ಅಭಿಲೇಖ
- (ಸಂಸ್ಥೆ,ವ್ಯಕ್ತಿಯನ್ನು ಕುರಿತ) ದಾಖಲೆ, ಮಾಹಿತಿ, ವಾಸ್ತವಾಂಶಗಳ ಆಕರ
- ಧ್ವನಿಮುದ್ರಿತ ಪ್ಲಾಸ್ಟಿಕ್ ತಟ್ಟೆ ಯಾ ಧ್ವನಿಮುದ್ರಿತ ಫಲಕ, ಧ್ವನಿಮುದ್ರಣ
- ನಿಖರವಾದ ಸಾಕ್ಷ್ಯಾಧಾರಗಳು
ಕ್ರಿಯಾಪದ
[ಸಂಪಾದಿಸಿ]record
- ದಾಖಲಿಸು, ನಮೂದಿಸು, ಗಣಕಯಂತ್ರಕ್ಕೆ ಅಳವಡಿಸು
- (ಶಬ್ದ,ಘಟನೆಗಳನ್ನು) ಧ್ವನಿಮುದ್ರಿಸಿಡು, ಗುರುತಿಸಿಡು
- (ಅಳತೆ ಮಾಡಿ ಪ್ರಮಾಣವನ್ನು) ದಾಖಲಿಸು, ಸೂಚಿಸು, ತೋರಿಸು
- ಬರೆದಿಡು
- ಅಚ್ಚೊತ್ತು
ಗುಣಪದ
[ಸಂಪಾದಿಸಿ]record
- (ಎಲ್ಲ ದಾಖಲೆಗಳನ್ನೂ ಮೀರಿಸುವಷ್ಟು) ಅಧಿಕವಾದ, ಹೆಚ್ಚು ವೇಗದ, ಉತ್ತಮವಾದ