reception
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
reception
- ಬರಮಾಡುಗೆ, ಎದುರುಗೊಳಿಕೆ
- ಸ್ವಾಗತ,ಮನ್ನಣೆ,ಎದುರುಗೊಳ್ಳುವುದು
- (ಕಚೇರಿ, ಹೋಟೆಲುಗಳ)ಸ್ವಾಗತಿಸುವ ವಿಭಾಗ,ಅತಿಥಿಗಳು ಹಾಜರಾಗುವ ಸ್ಥಳ
- ಸತ್ಕಾರ,ಸತ್ಕಾರಕೂಟ,ಆರತಕ್ಷತೆ
- (ರೇಡಿಯೋ, ದೂರದರ್ಶಕ)ಸಂಕೇತಗಳ ಗ್ರಹಿಕೆ