raw
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]raw
- ಹಸಿ
- ಪಳಗದ, ಹದಗೊಳಿಸಿದ, ಮಾಯದ
- ಹಸಿಯಾದ, ಬೇಯಿಸದ
- ಸಹಜಸ್ಥಿತಿಯಲ್ಲಿರುವ, ಸಂಸ್ಕರಿಸದ, ಕಚ್ಚಾ, ಹದಗೊಳಿಸದ
- ತರಪೇತಿಯಿಲ್ಲದ, ಒರಟಾದ, ಅನುಭವವಿಲ್ಲದ, ನುರಿತಿಲ್ಲದ, ಅಕುಶಲ
- (ಗಾಯ, ಹುಣ್ಣು) ಚರ್ಮಸುಲಿದ, ಮಾಯದ, ವಾಸಿಯಾಗಿಲ್ಲದ
- (ವಾತಾವರಣ) ಶೀತವಾದ, ಥಂಡಿಯಾದ, ನಡುಕಹುಟ್ಟಿಸುವ, ಶೈತ್ಯದ, ಚಳಿಯ