rare
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]rare
- ಎಲ್ಲೆಡೆಯಿಲ್ಲದ, ಹೆಚ್ಚು ಕಾಣಸಿಗದ
- ಮಿಗಿಲಾದ
- ತೆಳುವಾದ, ದಟ್ಟವಲ್ಲದ
- ಅರೆಬೆಂದ
- ಅಪೂರ್ವ, ಅಪರೂಪದ, ದುರ್ಲಭ, ವಿರಳವಾದ
- ಅಸಾಧಾರಣ, ಅತ್ಯುತ್ತಮ ಗುಣಮಟ್ಟದ, ಅಪೂರ್ವವಾದ
- (ವಾತಾವರಣ) ತೆಳುವಾದ, ಒತ್ತಾಗಿಲ್ಲದ
- (ಮಾಂಸ) ಅರೆ ಬೇಯಿಸಿದ
rare