radical
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
radical
- (ರಾಜಕೀಯ ಮತ್ತು ಸಾಮಾಜಿಕ)ಸುಧಾರಣಾವಾದಿ,ತೀವ್ರಗಾಮಿ
- ತೀವ್ರಗಾಮಿ ಪಕ್ಷದವನು
ಗುಣಪದ[ಸಂಪಾದಿಸಿ]
radical
- ಮೂಲದ,ಬೇರಿನ,ಅಡಿಪಾಯದ,ಮೂಲಾಗ್ರವಾದ,ಮೂಲಸ್ವರೂಪದ
- (ಒಂದು ವ್ಯವಸ್ಥೆಯ)ಆಮೂಲಾಗ್ರ,ಪೂರ್ಣವಾದ,ತಲಸ್ಪರ್ಶಿ,ತೀವ್ರವಾದ