quote
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]quote
- (ಒಂದು ಗ್ರಂಥಭಾಗವನ್ನು ಸಾ. ಅದು ಉದ್ಧೃತವೆನ್ನುವುದನ್ನು ಸೂಚಿಸಿ)ಉದ್ಧರಿಸು ಯಾಉಲ್ಲೇಖಿಸು,ಎತ್ತಿಹೇಳು ಯಾಎತ್ತಿಬರೆ,ಉದಾಹರಿಸು,ಹೇಳು
- ಆಧಾರಕೊಡು,ಉದಾಹರಣೆ ಕೊಡು,ಉದಾಹರಣೆ ಹೇಳು
- ಉಲ್ಲೇಖಿಸು,ಉದ್ಧರಿಸು,ಓದು,ಬರೆ,ಎತ್ತಿಬರೆ,ಎತ್ತಿಹೇಳು,ಪುನರಾವರ್ತಿಸು
- (ಒಬ್ಬ ಗ್ರಂಥಕರ್ತನನ್ನು ಆಧಾರವಾಗಿ, ಸಾಕ್ಷಿಯಾಗಿ)ಉದ್ಧರಿಸು,ಉಲ್ಲೇಖಿಸು
- (ಪದಗಳನ್ನು, ಮಾತುಗಳನ್ನು)ಉದ್ಧರಣ ಚಿಹ್ನೆಗಳೊಳಗೆ ಸೇರಿಸು
ನಾಮಪದ
[ಸಂಪಾದಿಸಿ]quote