quotation
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]quotation
- (ಗ್ರಂಥ ಮೊ.ವುಗಳಿಂದ) ಉದ್ಧರಿಸುವುದು, ಎತ್ತಿ ಹೇಳುವುದು, ಎತ್ತುಗೆ
- ಉದ್ಧರಣ, ಉದ್ಧೃತಭಾಗ, ಉಲ್ಲೇಖನ, ಯಥೋಕ್ತ, ಎತ್ತಿಬರೆದದ್ದು, ಉಲ್ಲೇಖಿಸಿದ ಭಾಗ
- ಬಂಡವಾಳಪತ್ರ ಯಾ ಸರಕುಗಳ ಹಾಲಿ ಬೆಲೆ, ಸದ್ಯದ ಮೌಲ್ಯ
- ಕಂಟ್ರಾಕ್ಟರುದಾರನ ಅಂದಾಜು ವೆಚ್ಚ
- ಉದ್ಧೃತ, ಉದ್ಧರಣ
- ಬೆಲೆ ಪಟ್ಟಿ, ದರಪಟ್ಟಿ, ಪೂರೈಕೆ ಪಟ್ಟಿ