puzzle
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
puzzle
- ಒಗಂಟು,ಒಗಂಟೆ,ಒಗಟು,ಒಗಟೆ,ಗೂಢ ವಿಷಯ,ಸಮಸ್ಯೆ
- ತಬ್ಬಿಬ್ಬು,ಗೊಂದಲ,ದಿಗ್ಭ್ರಮೆ,ಕಕ್ಕಾಬಿಕ್ಕಿ
- (ಬುದ್ಧಿ ಚಾತುರ್ಯ ಮತ್ತು ತಾಳ್ಮೆ ಅಗತ್ಯವಿರುವ)ಸಮಸ್ಯೆ,ಸಮಸ್ಯೆಯನ್ನೊಡ್ಡುವ ಆಟದ ಸಾಮಾನು
puzzle
- ಗಾಬರಿಗೊಳಿಸು,ತಬ್ಬಿಬ್ಬು ಮಾಡು,ದಿಗ್ಭ್ರಮೆಗೊಳಿಸು,ಗೊಂದಲಗೊಳ್ಳು