pulse
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]pulse
- ಮಿಡಿತ,ಹೊಡೆತ,ಗುಕ್ಕು,ಎದೆಬಡಿತ,ಎದೆಹೊಯ್ಲು,ಎದೆಹುಯ್ಲು
- ಬೇಳೆ,ಬೇಳೆ ಕಾಳು,ಪಪ್ಪು,ಅಡಗಾಳು,ಕಾಳುಕಡಿ
- ಲಯಬದ್ಧವಾದ ಹೊಡೆತ,ಲಯಬದ್ಧವಾದ ಕಂಪನ,ಲಯಬದ್ಧವಾದ ಸ್ಪಂದನ
- ನಾಡಿ,ನಾಡಿಮಿಡಿತ
- (ಗಣಕಯಂತ್ರದ)ಮಿಡಿತ
- ದ್ವಿದಳ ಧಾನ್ಯಗಳು
ಕ್ರಿಯಾಪದ
[ಸಂಪಾದಿಸಿ]pulse
- (ಹೃದಯದ ಮಿಡಿತದ ಹಾಗೆ)ಲಯಬದ್ಧವಾಗಿ ಮಿಡಿ,ಲಯಬದ್ಧವಾಗಿ ತುಡಿ