public
ವಿಕ್ಷನರಿದಿಂದ
Jump to navigation
Jump to search
public
- ಪ್ರಜೆಗಳು,ಜನತೆ,ಸಾರ್ವಜನಿಕರು,ಮಂದಿ,ಎಲ್ಲರೂ,ಊರೊಟ್ಟು
public
- ಜನಗಳ,ಜನತೆಯ,ಪ್ರಜೆಗಳಿಗೆ ಸಂಬಂಧಿಸಿದ,ಎಲ್ಲರ
- ಸಾರ್ವಜನಿಕ,ಒಟ್ಟು ಜನತೆಯ
- ಸ್ಥಳೀಯ,ಸರ್ಕಾರದ,ಸರ್ಕಾರದ ಸೇವೆಯ
- ಹೆಸರುವಾಸಿಯಾದ,ಪ್ರಖ್ಯಾತ,ಪ್ರಸಿದ್ಧ
- ಬಹಿರಂಗವಾದ,ಪ್ರಕಟವಾದ