prune
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
prune
- ಸವರು
- (ಅತಿಯಾಗಿ ಬೆಳೆದಿರುವ)ರೆಂಬೆಯನ್ನು ಕತ್ತರಿಸು,ಸಮರಿಬಿಡು
- (ಮರವನ್ನು)ಸಮರು,ಓರಣಗೊಳಿಸು
- (ಸಾಹಿತ್ಯ, ಲೇಖನಗಳಲ್ಲಿ)ಅನಗತ್ಯ ಭಾಗಗಳನ್ನು ತೆಗೆದು ಹಾಕು