print
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
print
- (ಮುದ್ರಿತ,ಅಚ್ಚಾದ) ವಿಷಯ
- (ಅಚ್ಚಿನ,ಮುದ್ರಣದ)ಅಕ್ಷರ
- (ಮುದ್ರಿಸಿದ)ಚಿತ್ರ,ನಕ್ಷೆ
- ಒತ್ತುಗುರುತು,ಮುದ್ರೆ,ಠಸ್ಸೆ
print
- ಅಚ್ಚುಹಾಕು,ಅಚ್ಚುಮಾಡು,ಅಚ್ಚು ಹಾಕಿಸು,ಅಚ್ಚಿಡು,ಮುದ್ರೆ ಒತ್ತು,ಠಸ್ಸೆ ಹಾಕು,ಛಾಪಿಸು,ಮುದ್ರಿಸು,ಮುದ್ರಿಸಿ ಪ್ರಕಟಿಸು