ವಿಷಯಕ್ಕೆ ಹೋಗು
press
- ಒತ್ತುಗ
- ಗುಂಪು
- ಅಚ್ಚುಕೂಟ,ಮುದ್ರಣಾಲಯ,ಮುದ್ರಣ ಸಂಸ್ಥೆ
- ವಾರ್ತಾಪತ್ರಿಕೆಗಳು, (ಅದರ)ವರದಿಗಾರರು,ಸುದ್ದಿಮನೆ
- ವೃತ್ತಪತ್ರಿಕೆಯ ಸಮಾಚಾರ,ವಿಮರ್ಶೆ,ಪ್ರಚಾರ
- ಒತ್ತುವುದು,ಅದುಮುವುದು
- (ಇಸ್ತ್ರಿ ಮಾಡುವ ಯಾ ಒತ್ತುವ)ಸಾಧನ ಯಾ ಯಂತ್ರ
press
- ಅದುಮು,ಅಮುಕು,ಅದಕು,ಕದುಬು,ಕದುಕು,ಇರುಕಿಸು,ಒತ್ತು,ಹಿಂಡು,ನರುಂಬು,ತಗ್ಗೊತ್ತು,ತರ್ಗೊತ್ತು,ಹತ್ತಿಕ್ಕು
- ಒತ್ತಾಯಿಸು,ಒತ್ತಾಯಪಡಿಸು
- (ಹಣ್ಣನ್ನು)ಹಿಂಡು,ಕಿವುಚು,ಹಿಸುಕು
- (ಬಟ್ಟೆ)ಇಸ್ತ್ರಿ ಮಾಡು
- ಒತ್ತಾಯಪಡಿಸು,ಬಲವಂತ ಮಾಡು
- ಅದಕಿಸು, ಅದುಮಿಸು , ಅದುಕಿಸು