present
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
present
- ಉಡುಗೊರೆ,ಉಡುಗರೆ,ಉಡುಗೆರೆ,ತೊಡುಗೊರೆ,ಕಾಣಿಕೆ,ಬಹುಮಾನ,ಪಾರಿತೋಷಕ,ಮುಯ್ಯಿ,ಉಡುವಲಿ,ಕೆರೆ,ಬಳುವಳಿ,ಮೆಚ್ಚವಣಿಗೆ,ತೆಲ್ಲಟಿ
- ಈಪೊತ್ತು,ಈಪೊಳ್ತು,ಈವತ್ತು,ಇವತ್ತು,ಇವೊತ್ತು,ವರ್ತಮಾನ ಕಾಲ,ಪ್ರಸ್ತುತ
ಕ್ರಿಯಾಪದ[ಸಂಪಾದಿಸಿ]
present
- ಒಡ್ಡು,ಕೊಡು
- ಗುರುತು ಹೇಳು
- ಕಾಣಿಕೆ ನೀಡು,ಉಡುಗೊರೆ ಕೊಡು,ಬಹುಮಾನ ಕೊಡು,ಬಳುವಳಿಗೊಡು,ಬಳುವಳಿಕೊಡು,ಬೞಿವೞಿಗೊಡು
- (ನಾಟಕವನ್ನು)ಪ್ರದರ್ಶಿಸು,ತೋರಿಸು,ಆಡು
- ಪರಿಚಯ ಮಾಡಿಸು,ಸಂದರ್ಶನ ಮಾಡಿಸು
- ತೋರು,ಕಾಣಿಸು
ಗುಣಪದ[ಸಂಪಾದಿಸಿ]
present
ಗುಣವಾಚಕ[ಸಂಪಾದಿಸಿ]
present