ವಿಷಯಕ್ಕೆ ಹೋಗು
plead
- ಬೇಡು, ಮೊರೆಯಿಡು, ಕೋರಿಕೆ ಸಲ್ಲಿಸು, ಪುಯ್ಯಲಿಕ್ಕು, ಪುಯ್ಲಿಕ್ಕು, ಹುಯ್ಯಲಿಕ್ಕು, ಪುಯ್ಯಲಿಡು, ಪುಯ್ಲಿಡು, ಹುಯ್ಯಲಿಡು, ಹೊಯ್ಲಿಡು
- ಮಾರ್ನುಡಿಯೊಡ್ಡು
- ಬೇಡಿಕೊ, ಕಳಕಳಿಯಿಂದ ಪ್ರಾರ್ಥಿಸು
- ನೆಪ ಹೇಳು, ಸಮರ್ಥನೆ ನೀಡು, ಸಬೂಬು ಕೊಡು
- ವಾದಿಸು, ಸಮರ್ಥಿಸು, ವಕಾಲತ್ತು ವಹಿಸು
- ಪ್ರತಿವಾದಿಯ ಪರ ವಾದಿಸು