plankton
ಗೋಚರ
ಪ್ಲವಕ
ನೀರಿನಲ್ಲಿ ಕರಗಿದ ಮತ್ತು ಕಣಗಳ ರೂಪದ ಪೋಶಕಾಂಶಗಳನ್ನು ಸೇವಿಸಿ ಸೂರ್ಯ ರಶ್ಮಿಯ ಸಹಾಯದಿಂದ ಆಹಾರ ತಯಾರಿಸುವ ಸೂಕ್ಷ್ಮ (ಹೆಚ್ಚಾಗಿ) ಅಥವಾ ಸ್ವಲ್ಪ ಸ್ಥೂಲ ಸಸ್ಯಗಳನ್ನು ಸಸ್ಯಪ್ಲವಕ (ಫೈಟೋಪ್ಲಾಂಕ್ಟಾನ್) ಎಂದೂ...ಆಮ್ಲಜನಕ ವನ್ನು ಸೇವಿಸಿ ಪ್ರಾಥಮಿಕ ಉತ್ಪಾದಕರ (ಪ್ರೈಮರಿ ಪ್ರೊಡ್ಯೂಸರ್ಸ್) ನ್ನು ಸೇವಿಸುವ ಮೂಲಕ ಬೆಳೆಯುವ ಪ್ರಾಣಿ ಸೂಕ್ಷ್ಮ ಜೀವಿಗಳನ್ನು ಪ್ರಾಣಿಪ್ಲವಕ(ಜ಼ೂ ಪ್ಲಾಂಕ್ಟಾನ್) ಎಂದೂ ಕರೆಯಲಾಗುತ್ತದೆ.