ವಿಷಯಕ್ಕೆ ಹೋಗು
pitch-black
- ಕಗ್ಗತ್ತಲು,ಕಗ್ಗತ್ತಲ್,ಕಗ್ಗತ್ತಲೆ,ಕರ್ಗತ್ತಲೆ,ಕರ್ಗಳ್ತಲೆ,ಕಳ್ಗತ್ತಲೆ,ಕಡುಗತ್ತಲೆ,ಕಡುಗಳ್ತಲೆ,ಮರಗತ್ತಲೆ,ಬಲ್ಗತ್ತಲೆ,ಬಲುಗತ್ತಲೆ,ಮಸಿಗತ್ತಲೆ,ತಗಡುಗತ್ತಲೆ,ಕಾಡುಗತ್ತಲೆ,ಕಾಡುಗಳ್ತಲೆ,ಕುರುಡುಗತ್ತಲು,ಕುರುಡುಗಳ್ತಲೆ,ಇಡಿಗತ್ತಲೆ,ಗವಿಗಳ್ತಲೆ,ಗವಿಗತ್ತಲೆ
- ಕಡುಗಪ್ಪು,ಕಗ್ಗಪ್ಪು