pitch
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]pitch
- ಕಪ್ಪು ರಾಳ,ಡಾಮರು ಮೇಣ
- ಆಟದ ಬಯಲು,ಹೊರಾಂಗಣ
- (ಕ್ರಿಕೆಟ್)ವಿಕೆಟ್ಗಳ ನಡುವಣ ಸ್ಥಳ
- ಸ್ಥಾಯಿ,ಶ್ರುತಿ,ಸ್ವರದ ಮಟ್ಟ
- ಔನ್ನತ್ಯ,ತೀವ್ರತೆ,ಮಟ್ಟ,ಆಧಿಕ್ಯ
- ಚಾವಣಿಯ ಇಳಕಲು,ಚಾವಣಿಯ ಇಳಿಜಾರು
- ತಿರುಗುದೂರ,ತಿರುಗುತೆರಪು
ಕ್ರಿಯಾಪದ
[ಸಂಪಾದಿಸಿ]pitch
- ಎಸೆ,ಒಗೆ,ಬೀರು
- ಧೊಪ್ಪನೆ ಬೀಳು
- (ಹಡಗು) ರಭಸವಾಗಿ ಮೇಲಕ್ಕೂ, ಕೆಳಕ್ಕೂ ಏಳು ಬೀಳು
- ಶ್ರುತಿಗೆ ಅಳವಡಿಸು,ಶ್ರುತಿಯಲ್ಲಿರಿಸು
- ಗೊತ್ತಾದ ಮಟ್ಟದಲ್ಲಿ ನಿರೂಪಿಸು
- ಡೇರೆ ಹಾಕು,ಡೇರೆ ಹೊಡೆ,ಪಾಳೆಯ ಹೂಡು,ಬೀಡು ಬಿಡು
- (ಒಬ್ಬನನ್ನು)ಹೊರಕ್ಕೆಸೆ,ದಬ್ಬು,ಆಚೆಗೆ ನೂಕು