ವಿಷಯಕ್ಕೆ ಹೋಗು
pile
- ಒಟ್ಟಿಲು, ಗುಪ್ಪೆ, ಗುಡ್ಡೆ, ನಿಟ್ಟು, ಅಡಕಿಲ್, ಅಡಕಿಲು, ಅಡಕಲು, ಅಡಿಕಿಲ್, ಅಡಿಕಿಲ, ಅಡಿಕಿಲಿ, ಅಡಿಕಿಲು, ಕುರುಜು, ಕುರಜು, ಕುರಿಜು, ಕುರುಜ, ಕುರುಜೆ, ಕುರ್ಜು, ಗುರಜೆ, ರಾಶಿ, ಪೇರಿಕೆ, ಒಡ್ಡು
- ಭಾರಿ ಪ್ರಮಾಣ, ತುಂಬ, ಹೇರಳ
- ಆಸರೆಗಂಬ, ಆಸರೆ ತೊಲೆ, ಆಸರೆ ದಿಮ್ಮಿ
- ಮೂಲವ್ಯಾಧಿ, ಗುದದಲ್ಲಿರುವ ಮೊಳೆರೋಗ