phenomenon
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
phenomenon
- ನೆಗಳ್ತೆ,ಆಗುಹ
- ಮರುಬಳಕೆಯ ಆಗುಹ
- ಇಂದ್ರಿಯ ಗೋಚರ ಸಂಗತಿ,ಪ್ರತ್ಯಕ್ಷ ವಿಷಯ
- ಅಸಾಧಾರಣ ಘಟನೆ,ಅಪರೂಪದ ಘಟನೆ,ಅಪೂರ್ವ ಘಟನೆ
- ಅಸಾಧಾರಣ ವಸ್ತು,ಅಪರೂಪದ ವಸ್ತು,ಅಪೂರ್ವ ವಸ್ತು
- ಅಸಾಧಾರಣ ವ್ಯಕ್ತಿ,ಅಪರೂಪದ ವ್ಯಕ್ತಿ,ಅಪೂರ್ವ ವ್ಯಕ್ತಿ
- (ಪ್ರಕೃತಿಯ, ವೈಜ್ಞಾನಿಕ, ಸಾಮಾಜಿಕ)ಘಟನೆ,ಸಂಗತಿ,ವಿದ್ಯಮಾನ