ವಿಷಯಕ್ಕೆ ಹೋಗು

paranoia

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

paranoia

  1. ಬುದ್ಧಿಭ್ರಮಣೆ,ಚಿತ್ತಭ್ರಾಂತಿ,ಮತಿ ವಿಕಲ್ಪ,ಬುದ್ಧಿವಿಕಲ್ಪ,ಮತಿವೈಕಲ್ಯ, (ಮುಖ್ಯವಾಗಿ ಆತ್ಮವೈಭವ, ಇನ್ನೊಬ್ಬರಿಂದ ಪೀಡನೆಗೆ ಒಳಗಾಗಿರುವೆನೆಂಬ ಭಾವ, ಮೊದಲಾದವುಗಳಿಂದ ಕೂಡಿದ, ಭ್ರಾಂತಿಯ ಲಕ್ಷಣ ಹೊಂದಿರುವಿಕೆ)
  2. ಸಂಶಯಗ್ರಸ್ತತೆ,ಸಂಶಯಪಿಶಾಚಿತನ, (ಇತರರನ್ನು ಸಂಶಯದಿಂದ ನೋಡುವ, ನಂಬದಿರುವ ಅತಿರೇಕದ ಪ್ರವೃತ್ತಿ)
"https://kn.wiktionary.org/w/index.php?title=paranoia&oldid=639642" ಇಂದ ಪಡೆಯಲ್ಪಟ್ಟಿದೆ