paean
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
paean
- ವಿಜಯಗೀತೆ
- ದೇವತಾ ಸ್ತುತಿ
- ಪ್ರಶಂಸಾ ಗೀತೆ
- ಗೆಲುವಿನ ಹಾಡು
- ಸ್ತೋತ್ರಗೀತೆ
- ಜಯಗಾನ
- ವಿಜಯಗೀತೆ
- (ಹಿಂದೆ ಗ್ರೀಕರು ತಮ್ಮ ಕಷ್ಟ ವಿಮೋಚನೆಯ ಯಾ ವಿಜಯದ ಕಾಲದಲ್ಲಿ ಅಪಾಲೋ ದೇವತೆಗೆ ಮಾಡುತ್ತಿದ್ದ ಸ್ತೋತ್ರ ಯಾ ಸ್ತುತಿ)