package
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
package
- ಪೊಟ್ಟಣ,ಪೊಟ್ಟಳ,ಪೊಟ್ಣ,ಭಾಂಗಿ,ಕಟ್ಟು,ಪಿಂಡಿ,ಮೂಟೆ,ಗಂಟು,ಸಿವುಡು,ಹೊರೆ
- ಗಣಕಯಂತ್ರದ ಕಟ್ಟು,ಗಿರಾಕಿಯ ಆದೇಶಕ್ಕೆ ತಕ್ಕಂತೆ ಮಾಡಿರದೆ ನಾನಾ ಉದ್ದೇಶಗಳಿಗಾಗಿ ಬಳಸಬಹುದಾದ ತಂತ್ರಾಂಶ
- ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು