outlet

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಂಗ್ಲೀಷ್[ಸಂಪಾದಿಸಿ]

ನಾಮಪದ[ಸಂಪಾದಿಸಿ]

outlet

  1. ಕೋಡಿ, ತೂತು, ಹೊರದಾರಿ, ಹಾದಿ, ಕಡೆಗೋಡಿ, ಕಡೆಗೋಡು
  2. (ಸರಕುಗಳಿಗೆ ಅಗತ್ಯವಾದ) ಮಾರುಕಟ್ಟೆ
  3. (ಅನಿಲ ಯಾ ದ್ರವ ಹೊರಕ್ಕೆ ಹೋಗುವ) ಹೊರಗುಂಡಿ, ಹೊರಮಾರ್ಗ, ಬಹಿರ್ದ್ವಾರ, ಹೊರದ್ವಾರ
  4. (ಭಾವನೆಗಳ) ಅಭಿವ್ಯಕ್ತಿ ಮಾರ್ಗ, ದ್ವಾರ, ಸಾಧನ
  5. ವಿದ್ಯುತ್ ಸಂಪರ್ಕ ಸ್ಥಾನ, ವಿದ್ಯುತ್ ಸಂಪರ್ಕ ಬಿಂದು
"https://kn.wiktionary.org/w/index.php?title=outlet&oldid=591503" ಇಂದ ಪಡೆಯಲ್ಪಟ್ಟಿದೆ