nut
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]nut
- ಕರಟಕಾಯಿ, ಕಠಿನಫಲ, ಆಹಾರ ಯೋಗ್ಯ ತಿರುಳಿರುವ ಕಾಯಿ, ಹಣ್ಣು, ಕರಟ, ಕಾಯಿ
- ಗೊರಟೆ, ಬಿತ್ತು
- ತಿರುಪುಮೊಳೆ
- ಗಟ್ಟಿ ಬೀಜವಿರುವ ಬೀಜ ಕೋಶ
- (ತಿರುಪು ಮೊಳೆಯನ್ನು ತಿರುಗಿಸುವ) ಒಳ ತಿರುಪುಗಟ್ಟ, ನಟ್ಟು
- ಹುಚ್ಚ, ತಿಕ್ಕಲ
- ಭಕ್ತ, ಕಟ್ಟಾ ಅಭಿಮಾನಿ
- ತರಡು, ತರಡು ಬೀಜ