nosy
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಗುಣಪದ[ಸಂಪಾದಿಸಿ]
nosy
- ಉದ್ದಮೂಗಿನ,ನಿಡುಮೂಗಿನ
- ವಿಶಿಷ್ಟ ವಾಸನೆಯ,(ಕೆಟ್ಟ,ಒಳ್ಳೆಯ)ವಿಶಿಷ್ಟ ವಾಸನೆಯುಳ್ಳ,ದುರ್ನಾತದ ಪರಿಮಳವುಳ್ಳ ಯಾಸುವಾಸನೆಯ ಪರಿಮಳವುಳ್ಳ
- (ನಿಂದಾರ್ಥಕ)ಮೂಗುತೂರಿಸುವ,ಮೂಗುಹಾಕುವ,(ಅಧಿಕ ಪ್ರಸಂಗಿತನದಿಂದ)ತಲೆಹಾಕುವ,ಸಲ್ಲದ ಕುತೂಹಲವುಳ್ಳ,ಬೆದಕುವ