nose
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]nose
- ಮೂಗು,ನಾಸಿಕ,ಘ್ರಾಣೇಂದ್ರಿಯ
- (ವಾಹನಗಳ)ಮುಂಭಾಗ,ಮೂತಿ
- ಘ್ರಾಣಶಕ್ತಿ,ವಾಸನೆ ಹಿಡಿಯುವ ಶಕ್ತಿ
- ವಾಸನೆ,ಕಂಪು,ಗಂಧ
- (ನಾಳ, ಕೊಳವೆ, ತಿದಿ, ಬಕಪಾತ್ರೆಗಳ)ಮೂತಿ,ತೆರೆದ ತುದಿ
- ಹಡಗಿನ-ಮೂತಿ,ದೋಣಿಯ-ಮೂತಿ,ಚಾಚುಭಾಗ
- ರಹಸ್ಯ ವರದಿಗಾರ,ಅಪರಾಧಿಗಳನ್ನು ಪತ್ತೆಮಾಡಿ ಪೋಲಿಸರಿಗೆ ಅವರ ಬಗ್ಗೆ ಮಾಹಿತಿ ಕೊಡುವವನು
ಕ್ರಿಯಾಪದ
[ಸಂಪಾದಿಸಿ]nose