neutralise
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]neutralise
- ತಟಸ್ಥಗೊಳಿಸು, ವ್ಯರ್ಥಗೊಳಿಸು, ನಿಷ್ಪರಿಣಾಮಗೊಳಿಸು
- (ಪ್ರತಿಬಲದಿಂದ, ಪ್ರತಿಪ್ರಭಾವದಿಂದ) ಸಮರೂಪಗೊಳಿಸು, ನಿಷ್ಪರಿಣಾಮಗೊಳಿಸು
- (ಒಂದು ಸ್ಥಳಕ್ಕೆ) ಯುದ್ಧಕಾರ್ಯಾಚರಣೆಯಿಂದ-ವಿನಾಯಿತಿ ಕೊಡು, ಯುದ್ಧಕಾರ್ಯಾಚರಣೆಯಿಂದ-ಹೊರಗುಮಾಡು