naturalise
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]naturalise
- ದೇಶೀಕರಿಸು, ದೇಶೀಯನನ್ನಾಗಿಸು, ರಾಷ್ಟ್ರೀಯನನ್ನಾಗಿಸು, (ಪರದೇಶದವನಿಗೆ) ಪ್ರಜಾಹಕ್ಕನ್ನು ಕೊಡು, ಪ್ರಜಾಹಕ್ಕನ್ನು ಪಡೆ
- (ಪರದೇಶದ ಪದ, ಪದ್ಧತಿ ಮೊ.ವನ್ನು) ರೂಢಿಸಿಕೊ, ಅಳವಡಿಸಿಕೊ, ಸ್ವೀಕರಿಸು, ಬಳಸಿಕೊ
- (ಪ್ರಾಣಿ, ಸಸ್ಯ ಮೊ.ವನ್ನು) ದೇಶೀಯವಾಗಿಸು, ಹೊಸ ಪರಿಸರಕ್ಕೆ ಪಳಗಿಸು
- ಸಹಜವಾಗಿ, ಸ್ವಾಭಾವಿಕವಾಗಿ ತೋರುವಂತೆ ಮಾಡು