ವಿಷಯಕ್ಕೆ ಹೋಗು
name
- ಪೆಸರ್,ಪೆಸರು,ಪೇರ್,ಪೇರು,ಹೆಸರು,ನಾಮ,ನಾಮಧೇಯ,ಅಭಿಧಾನ
- ಒಬ್ಬ ವ್ಯಕ್ತಿಯ ಯಾ ವ್ಯಕ್ತಿಗಳ ಗುಂಪಿನ ಹೆಸರು
- (ಅನೌ)ಪ್ರಖ್ಯಾತ,ಪ್ರಸಿದ್ಧ-ವ್ಯಕ್ತಿ,ಖ್ಯಾತನಾಮ
name
- ಹೆಸರಿಡು,ಪೆಸರಿಡು,ಪೆಸರಿಸು,ಹೆಸರಿಸು,ಹೆಸರಿಟ್ಟುಕರೆ,ನಾಮಕರಣ ಮಾಡು,ಹೆಸರಾಗು,ಹೆಸರುಮಾಡು,ಹೆಸರೆತ್ತು,ಹೆಸರುಹೋಗು,ಪುಗಿಲುವೆರು
- ಹೆಸರನ್ನು ಹೇಳು,ಗುರುತಿಸು
- ನೇಮಿಸು,ಹೆಸರು ಸೂಚಿಸು