ವಿಷಯಕ್ಕೆ ಹೋಗು
murmur
- ಮೆಲುನುಡಿ,ಮೆಲುಮಾತು,ಗುಸುಗುಸು,ಜಿನುಗುವಾತು
- ನೀರು ಹರಿಯುವಾಗಿನ ಕಲರವ,ಮರ್ಮರ ಧ್ವನಿ
murmur
- ಗೊಣಗು,ಗುಣುಗುಟ್ಟು,ಜಿನುಗು,ಗುಣುಗುಣಿಸು,ಗೊಣಗು,ಗೊಣಗುಟ್ಟು,ಅಸ್ಪಷ್ಟ ಧ್ವನಿಮಾಡು, ಗುಣುಗು
- ತಗ್ಗುದನಿಯಲ್ಲಿ ಅನ್ನು,ತಗ್ಗುದನಿಯಲ್ಲಿ ಹೇಳು,ಗುಣಿಗುಣಿಸು,ಮೆಲ್ಲಗೆ ಮಾತನಾಡು
- ಕಲಕಲ ಶಬ್ದಮಾಡು,ಮರ್ಮರ ಧ್ವನಿಮಾಡು
-