ವಿಷಯಕ್ಕೆ ಹೋಗು

mummy

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

mummy

  1. ರಕ್ಷಿತ ಶವ, ಕೆಡದಂತೆ ಸುವಾಸನಾದ್ರವ್ಯಗಳಿಂದ ಸಂಸ್ಕರಿಸಿದ ಕಳೇಬರ, ಕೆಡದಂತೆ ಸುವಾಸನಾದ್ರವ್ಯಗಳಿಂದ ಸಂಸ್ಕರಿಸಿದ ಶವ, ಮಮ್ಮಿ
  2. ಶುಷ್ಕದೇಹ, ಒಣಗಿದ ದೇಹ, ಬತ್ತಿಹೋದ ಶರೀರ
  3. ಅಮ್ಮ, ಅವ್ವ( ಎಂಬ ಮಕ್ಕಳ ಸಂಬೋಧನೆ)
  4. ಉಳಿಹೆಣ
"https://kn.wiktionary.org/w/index.php?title=mummy&oldid=637845" ಇಂದ ಪಡೆಯಲ್ಪಟ್ಟಿದೆ