mollify
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]mollify
- (ಕೋಪ, ತಾಪ, ಕಾಠಿಣ್ಯ, ಉಗ್ರತೆಯನ್ನು) ಉಪಶಮನಗೊಳಿಸು, ಸಾಂತ್ವನಗೊಳಿಸು, ಸಮಾಧಾನಗೊಳಿಸು
- (ಕಾಠಿಣ್ಯ,ಬಿಗುಮಾನ ಮೊ.ವನ್ನು) ಮೃದುಗೊಳಿಸು
- (ಉಗ್ರತೆ, ತೀವ್ರತೆ ಮೊ.ವನ್ನು) ಇಳಿಸು, ತಗ್ಗಿಸು, ಕಡಮೆಗೊಳಿಸು
- ಅದುಗಿಸು
mollify