moderate
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]moderate
ಕ್ರಿಯಾಪದ
[ಸಂಪಾದಿಸಿ]moderate
- (ಉಗ್ರತೆ, ತೀವ್ರತೆ) ತಗ್ಗಿಸು, ಇಳಿಸು, ಮಂದಗೊಳಿಸು, ಕಡಮೆ ಮಾಡು, ಮಿತಗೊಳಿಸು
- ಮಧ್ಯಸ್ಥಿಕೆ ವಹಿಸು, ಮಧ್ಯಸ್ಥಗಾರನಾಗಿ ವರ್ತಿಸು
- ತೀರ್ಪುಗಾರನಾಗು, ವಾದಪ್ರತಿವಾದಗಳ ಬಲಾಬಲವನ್ನು ನಿರ್ಣಯಿಸು