moan
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
moan
- ನರಲ್,ನರಲು,ನರಳ್,ನರಳು,ನೆರಳ್,ನೆರಳು,ನರಳಾಟ,ನರಳಿಕೆ,ಮುಲುಕು
- ಗೋಳು,ಗೋಳಾಟ
- (ಗಾಳಿ)ಗೋಳುಗರೆಯುವ ಶಬ್ದ
- ದೂರು,ಮೊರೆ
moan
- ನರಳು, ತೆಣರು
moan
- ಗೋಳಿಡುತ್ತ ಮಾತನಾಡು,ಉಚ್ಚರಿಸು
- ಗೋಳಿಡು,ಹಲುಬು,ಪ್ರಲಾಪಿಸು
- (ಮೃತರನ್ನು ಕುರಿತು)ಅಳು,ಶೋಕಿಸು