minister
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]minister
- ಸಚಿವ,ಮಂತ್ರಿ,ಪೆರ್ಗಡೆ,ಪೆಗ್ಗಡೆ,ಪೆರ್ಗೆಡೆ,ವೆಗ್ಗಡೆ,ವೆರ್ಗಡೆ,ಹೆಗಡಿ,ಹೆಗಡೆ,ಹೆಗೆಡೆ,ಹೆಗ್ಗಡಿ,ಹೆಗ್ಗಡೆ,ಹೆಗ್ಗೆಡೆ,ಹೆಗ್ಡೆ,ಹೆರ್ಗಡೆ
- ನಿಯೋಗಿ,ರಾಯಭಾರ ಪ್ರತಿನಿಧಿ
- ಪಾದ್ರಿ
- (ಕ್ರೈಸ್ತ ಮಠಗಳಲ್ಲಿ ಕೆಲವು ತಂಡಗಳ)ಮೇಲಧಿಕಾರಿ,ಅಧ್ಯಕ್ಷ
ಕ್ರಿಯಾಪದ
[ಸಂಪಾದಿಸಿ]minister
- (ಸಹಾಯ)ಒದಗಿಸು,ಪೂರೈಸು,ನೆರವಾಗು,ಸಹಾಯಮಾಡು,ಶುಶ್ರೂಷೆ ಮಾಡು