miniature
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
miniature
- ಚಿತ್ರಾಲಂಕೃತ ಹಸ್ತಪ್ರತಿಯಲ್ಲಿರುವ ಚಿತ್ರಗಳು
- (ನಾಜೂಕಾಗಿ ಚಿತ್ರಿಸಿದ)ಚಿಕಣಿಚಿತ್ರ,ಕಿರುಚಿತ್ರ
- ಚಿಕಣಿ ಚಿತ್ರಕಲೆ
- (ಸಣ್ಣ ಆಕಾರದ)ಪ್ರತಿಕೃತಿ,ಪ್ರತಿರೂಪ
- ಕಿರುತಿಟ್ಟ,ಚಿಕಣಿತಿಟ್ಟ,ಕುಗ್ಗಿಕೆ
- ಕಿರುರೂಪ,ಚಿಕ್ಕಪ್ರತಿರೂಪ