medium
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
medium
- ಮಧ್ಯಮ,ಮಧ್ಯಸ್ಥ ಗುಣದ್ದು,ಮಧ್ಯಮತರದ್ದು,ಎಡತರ
- (ಯಾವುದನ್ನೇ ತಿಳಿಸುವ)ಮಾಧ್ಯಮ,ಸಾಧನೋಪಾಯ,ಸಾಧನ,ಒಯ್ಯುಗೆ
- (ಸಂವೇದನೆಗಳನ್ನು, ಭಾವಗಳನ್ನು ಒಯ್ಯುವ)ಮಾಧ್ಯಮ,ಪ್ರಾಪಕ,ವಾಹಕ
- ಕಲಿಕೆಯ ನುಡಿ,ಒಯ್ಯುಗೆ
medium
- ನಡುವಣ,ಮಧ್ಯಸ್ಥವಾದ,ಮಧ್ಯಮವರ್ಗದ
- ಸರಾಸರಿಯಾದ,ಸಾಮಾನ್ಯವಾದ,ಸಾಧಾರಣವಾದ